ಗದಗದಲ್ಲಿ ಭಾರಿ ಮಳೆ ಹಿನ್ನಲೆ ರೋಣ ತಾಲೂಕಿನ ಹಿರೇಹಳ್ಳ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.ನಿರಂತರ ಮಳಗೆ ರೋಣ, ನರಗುಂದ, ನವಲಗುಂದ, ಹುಬ್ಬಳ್ಳಿ ರಸ್ತೆಗಳ ಸಂಚಾರ ಸ್ಥಗಿತವಾಗಿದೆ.. ನೀರು ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಹಿರೇಹಳ್ಳ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಸೇತುವೆ ದಾಟಲು ಯತ್ನಿಸಿದ ಗ್ಯಾಸ್ ಸಿಲಿಂಡರ್ ವಾಹನ ರಸ್ತೆ ಪಕ್ಕಕ್ಕೆ ಬಿದಿದ್ದೆ. ಆತಂಕಗೊಂಡು ಲಾರಿ ಚಾಲಕ ಲಾರಿಯನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.