ನದಿ ಪಾತ್ರದ ಜನರಲ್ಲಿ ಆವರಿಸಿದ ಭೀತಿ

ಸೋಮವಾರ, 4 ಸೆಪ್ಟಂಬರ್ 2023 (18:00 IST)
ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನಲೆ ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ.ಶಹಬಾದ್-ವಾಡಿ ಮಧ್ಯೆ ಈ ನದಿ ಇದ್ದು, ಕಳೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನದಿ ಹರಿಯುತ್ತಿದೆ.. ಅಪಾರ ಪ್ರಮಾಣ ಒಳಹರಿವಿದ್ದು, ನದಿ ಪಾತ್ರದ ನೂರಾರು ಹೆಕ್ಟೇರ್ ಪ್ರದೇಶದ ಬೆಳಗಳು ಜಲಾವೃತವಾಗುವ ಭೀತಿ ಎದುರಾಗಿದೆ.. ನದಿ ದಂಡೆಯ ಗ್ರಾಮಗಳ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ.. ಕಲಬುರಗಿ ಜಿಲ್ಲಯಾದ್ಯಂತ ಯಲ್ಲೋ ಅಲರ್ಟ್​​​ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ