ವಿವಿಧ ಬೇಡಿಕೆ ಈಡೇರೆಕೆಗಾಗಿ ಧರಣಿ ಕುಳಿತ ಬಿಸಿ ಊಟ ಕಾರ್ಯಕರ್ತರು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಬಿಸಿ ಊಟ ಕಾರ್ಯಕರ್ತರು ತಮ್ಮ ಬೇಡಿಕೆಗಳು ಈಡೇರಿಸುವಂತೆ ಧರಣಿ ನಡಸಿದ್ರು. ತದನಂತರ ತಮ್ಮ ಮನವಿ ಪತ್ರವನ್ನ ಕೂಡ್ಲಿಗಿ ತಹಶಿಲ್ದರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಬೇಡಿಕೆ ಯನ್ನ ತಲುಪಿಸುಬೇಕು ಎಂದು ತಹಶಿಲ್ದರ್ ಗೆ ಒತ್ತಾಯಿಸಿದ್ರು..ಇನ್ನು ಈ ಬಗ್ಗೆ ಹೋರಾಟಗಾರರು ಮಾತನಾಡಿ ಶಾಲೆಗಳಲ್ಲಿ ಎಸ್ ಡಿ.ಎಂ.ಸಿ ಯವರ ಕಿರುಕುಳ ಮಿತಿಮಿರಿದೆ ಅಲ್ಲದೆ ಜನಪ್ರತಿನಿದಿಗಳು ಕೂಡ ನಿಯಮ ಬಾಹಿರವಾಗಿ ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು ಈ ಬಗ್ಗೆ ಮನವಿ ಸ್ವಿಕರಸಿ ಮಾತನಾಡಿದ ಶಿರೇಸ್ತಾದರರಾದ ಶ್ರೀಮತಿ ಅರುಂಧತಿ , ಸರ್ಕಾರಿ ಅದೇಶದ ನಿಯಮಗಳನ್ವಯ ಕಾರ್ಯನಿರ್ವಹಿಸಬೇಕು ನಿಯಮ ಮಿರಿ ಒತ್ತಡ ಹೇರಿದ್ದಲ್ಲಿ ಅಂಥವರ ವಿರುಧ್ದ ಸೂಕ್ತ ಸಾಕ್ಷಿ ಅಧಾರಗಳ ಸಮೇತ ದೂರು ನೀಡಬಹುದಾಗಿದೆ ಎಂದು ಪ್ರತಿಭಟನಕಾರರಿಗೆ ಸಲಹೆ ನೀಡಿದ್ರು