ಕಳೆದ ಶುಕ್ರವಾರ ರಾತ್ರಿ ಬನಶಂಕರಿ ದೇವಾಲಯ ದ ಮುಖ್ಯ ಅರ್ಚಕ ಸತ್ಯನಾರಾಯಣ ಶಾಸ್ತ್ರೀ ರವರ ಮನೆಗೆ ನುಗ್ಗಿ ಅಕ್ರಮವಾಗಿ ವಿಡಿಯೋ ಮಾಡಿ.ಮನೆಯಲ್ಲಿದ್ದ ವಸ್ತುಗಳನ್ನ ಚೆಲ್ಲಾಪಿಲ್ಲಿಮಾಡಿದ್ದ.ದಾರ್ಮಿಕ ಪರಿಷತ್ ನ ಸದಸ್ಯ ವೆಂಕಟೇಶ ಮೂರ್ತಿ ಯ ಮೇಲೆ ಕುಮಾರಸ್ವಾಮಿ ಲೇಔಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖ ಲಾಗಿ ಎಪ್.ಐ.ಆರ್ ಹಾಕಲಾಗಿದೆ.ಆದರೆ ಇಲ್ಲಿಯವರೆಗೆ ವೆಂಕಟೇಶ ಮೂರ್ತಿಯನ್ನ ಅರೆಸ್ಟ್ ಮಾಡದೇ ಇರುವುದನ್ನು ರಾಜ್ಯದಾದ್ಯಂತ ಅರ್ಚಕರ ಸಂಘಟನೆಗಳು ಖಂಡಿಸಿದೆ.