28 ವರ್ಷದ ವಿಂದ್ಯಾಶ್ರೀ ಆತ್ಮಹತ್ಯೆಗೆ ಶರಣಾದ ಮಹಿಳೆ. 9 ತಿಂಗಳ ಹಿಂದೆ ರಾಕೇಶ್ ಎಂಬಾತನನ್ನು ಪ್ರೀತಿಸಿ ವಿಂದ್ಯಾಶ್ರೀ ಮದುವೆ ಆಗಿದ್ದರು. ಮದುವೆ ಬಳಿಕವೂ ರಾಕೇಶ್ ಯುವತಿಯರ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಡಿದ್ದನು ಎಂಬ ಆರೋಪಗಳು ಕೇಳಿ ಬಂದಿವೆ.
ಯು ಆರ್ ಎ ಸ್ಯಾಡಿಸ್ಟ್ ಅಂಡ್ ಸೈಕೋ, ಯು ಆರ್ ದ ವರ್ಸ್ಟ್ ಪರ್ಸನ್ ಎಂದು ಡೆತ್ ನೋಟ್ ಬರೆದ ವಿಂದ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.