ಹುಷಾರು ಮಾರುಕಟ್ಟೆಗೆ ಬಂದಿದೆ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣ: ಪರೀಕ್ಷಿಸುವ ವಿಧಾನ ಇಲ್ಲಿದೆ
ರಾಸಾಯನಿಕಯುಕ್ತ ಮಾವಿನ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಗಂಭೀರ ಆರೋಗ್ಯ ಸಮಸ್ಯೆಯಾಗಬಹುದು. ಮಾವಿನ ಹಣ್ಣು ತುಂಬಾ ಸಮಯ ಹಾಳಾಗದಂತೆ ಇಡಲು, ಬೇಗನೇ ಹಣ್ಣಾಗಲು, ಹೊಳಪು ಮೂಡುವಂತೆ ಮಾಡಲು ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಆದರೆ ಈ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕ.
ನಾವು ಖರೀದಿಸುವ ಹಣ್ಣು ರಾಸಾಯನಿಕ ಮಿಶ್ರಿತವಾಗಿದೆಯೇ ಎಂದು ತಿಳಿಯಲು ಕೆಲವೊಂದು ವಿಧಾನಗಳಿವೆ. ಅವುಗಳು ಯಾವುವು ನೋಡೋಣ.