ಬಹಳ ಹೊತ್ತು ಸಂಭೋಗಿಸುವುದು ಹೇಗೆ?

ಭಾನುವಾರ, 17 ಮಾರ್ಚ್ 2019 (20:02 IST)
ಶೀಘ್ರ ಸ್ಖಲನ, ಸ್ವಪ್ನ ದೋಷ ಮೊದಲಾದವುಗಳು ಪುರುಷರನ್ನು ಇನ್ನಿಲ್ಲದಂತೆ ಕಾಡುತ್ತವೆ. ಹಾಸಿಗೆಯಲ್ಲಿ ತನ್ನ  ಪ್ರತಾಪ, ಆರ್ಭಟ ತೋರದ ಗಂಡನ ಬಗ್ಗೆ ಪತ್ನಿ ಇನ್ನಿಲ್ಲದಂತೆ ಬೇಸರ ಮಾಡಿಕೊಳ್ಳುವುದೂ ಇದೆ. ಆಕೆಯನ್ನು ದೀರ್ಘಕಾಲದ ವರೆಗೆ ಹೇಗೆ ರತಿಸುಖ ನೀಡಬೇಕೆಂಬುದಕ್ಕೆ ಕೆಲವೊಂದು ಟಿಪ್ಸ್ ಇಲ್ಲಿವೆ.

ಸಮ್ಮಿಳನ ಸಂದರ್ಭದಲ್ಲಿ ಯಾವುದಕ್ಕೂ ಆತುರ ತೋರಬೇಡಿ.

ಗಡಿಬಿಡಿ ಹಾಗೂ ಉದ್ವೇಗದಿಂದ ಶೀಘ್ರ ವೀರ್ಯಸ್ಖಲನವಾಗುತ್ತದೆ ಎಂಬುದು ನೆನಪಿಡಿ.

ಹಸ್ತಮೈಥುನ ಮಾಡಿಕೊಂಡಿದ್ದರೆ ಅದರಿಂದ ಏನೂ ಹಾನಿ ಇಲ್ಲ.

ಪುರುಷರ ಗುಪ್ತಾಂಗದ ಮಣಿ ಹಾಗೂ ಅದರ ಕಾಂಡ ನಡುವಿನ ಸ್ಥಳವನ್ನು ಹಿಂದೆ ಮುಂದೆ ಅಲ್ಲಾಡಿಸಿ ಉದ್ರೇಕಗೊಳಿಸಿಕೊಳ್ಳಬಹುದು. ಇದನ್ನು ಆಕೆಯಿಂದ ಮಾಡಿಸಿಕೊಂಡರೆ ಉತ್ತಮ.

 ಶೀಘ್ರ ಸ್ಖಲನದ ತೊಂದರೆಯಿದ್ದವರು ಮುಖ ಮೇಲೆ ಮಾಡಿ ಮಲಗಬೇಕು. ನಿಮ್ಮ ಕಾಲ ಮಧ್ಯದಲ್ಲಿ ಪತ್ನಿಯನ್ನು ಕುಳ್ಳಿರಿಸಿ ಮೇಲೆ ಹೇಳಿದಂತೆ ಅಲ್ಲಾಡಿಸಬಹುದು.

ಸ್ಖಲನದ ಭಾವನೆ ಬಂದಾಗ ನಿಮ್ಮ ಪತ್ನಿಯಲ್ಲಿ ಅಲ್ಲಾಡಿಸುವುದನ್ನು ನಿಲ್ಲಿಸಲು ಹೇಳಿ.

ಪುರುಷನಿಗೆ ಶಿಶ್ನದ ನಿಮಿರುವಿಕೆ ಹಾಗೂ ಸ್ಖಲನದ ಮೇಲೆ ನಿಯಂತ್ರಣ ಸಾಧಿಸುವುದನ್ನು ಕಲಿಯಬೇಕು.

ಸಂಭೋಗ ಪೂರ್ವದಲ್ಲಿಯೇ ಅಥವಾ ಸಂಭೋಗಕ್ಕೆ ಅಣಿಯಾಗುತ್ತಿರುವಾಗಲೇ ಸ್ಖಲಿಸಬೇಡಿ.

ಪುರುಷನ ಮಾನಸಿಕ ಆತಂಕ ಮತ್ತು ಅವಸರವೇ ಶೀಘ್ರ ಸ್ಖಲನಕ್ಕೆ ಕಾರಣ.

 ಆತುರ ತೋರದೇ ನಿಧಾನವಾಗಿ ರತಿಸುಖ ಅನುಭವಿಸಿದಾಗ ಸ್ಖಲನದ ಮೇಲೆ ನಿಯಂತ್ರಣ ಸಾಧ್ಯ.

ಸಂಭೋಗದ ವೇಳೆ ಎಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣ ಸಾಧ್ಯವಾಗದಿದ್ದರೆ ವೈದ್ಯರನ್ನು ಕಾಣುವುದ ಒಳಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ