ಉತ್ತರ : ಮೊದಲನೇಯದಾಗಿ ಆಕೆಗೆ ಹೈಪೋಥೈರಾಯ್ಡಿಸಮ್ ನಂತಹ ಹಾರ್ಮೋನ್ ಅಸಮತೋಲನ ಸಮಸ್ಯೆ ಇದೆಯೇ ಅಥವಾ ಆಕೆಗೆ ಋತುಬಂಧ ಸಮೀಪಿಸುತ್ತಿದೆಯೇ? ಎಂದುದನ್ನು ತಿಳಿಯಲು ವೈದ್ಯರ ತಪಾಸಣೆಗೆ ಒಳಪಡಿಸಿ. ಹಾಗೇ ಆಕೆಗೆ ಲೈಂಗಿಕ ಸಮಸ್ಯೆಗಳಾದ ಖಿನ್ನತೆ, ಆತಂಕ, ಒತ್ತಡವಿದೆಯೇ ಅಥವಾ ಆಕೆಗೆ ಈ ಹಿಂದೆ ಸೆಕ್ಸ್ ಗೆ ಸಂಬಂಧಪಟ್ಟ ಯಾವುದಾದರೂ ಕಹಿ ಘಟನೆಗಳ ಅನುಭವವಾಗಿದೆಯೇ? ಎಂಬುದನ್ನು ತಿಳಿಯಲು ಮನೋವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನೀವು ಆಕೆಯನ್ನು ಪ್ರೀತಿಸುತ್ತಿದ್ದೀರಾ ಎಂಬುದನ್ನು ಮೊದಲು ಖಚಿತಪಡಇಸಿಕೊಳ್ಳಿ. ಅದಲ್ಲದೇ ಯಾವುದೇ ವೈದ್ಯಕೀಯ ಅಥವಾ ಮಾನ್ಯ ಕಾರಣವಿಲ್ಲದೇ ಮದುವೆಯಲ್ಲಿ ಲೈಂಗಿಕತೆಯ ನಿರಾಕರಣೆ ವಿಚ್ಚೇದನ ಪಡೆಯಲು ಸಾಧ್ಯವಿಲ್ಲ. ಈ ಹಂತದಲ್ಲಿ ಜೀವನದ ಬಗ್ಗೆ ಆಯ್ಕೆ ಮಾಡುವುದು ಸುಲಭವಲ್ಲ. ಆದ್ದರಿಂದ ನೀವು ಸ್ವಲ್ಪ ಸಮಯ ತೆಗೆದುಕೊಂಡು ವೃತ್ತಿಪರರಲ್ಲಿ ನಿಮ್ಮ ಪರಿಸ್ಥಿತಿಯ ಬಗ್ಗೆ ತಿಳಿಸಿ ಅವರ ಅಭಿಪ್ರಾಯವನ್ನು ಕೇಳಿದ ನಂತರ ನಿರ್ಧಾರ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.