ಪತ್ನಿ ಪ್ರಿಯಕರನಿಂದ ಗಂಡನ ಕೊಲೆ!

ಮಂಗಳವಾರ, 14 ಡಿಸೆಂಬರ್ 2021 (15:28 IST)
ಧಾರವಾಡ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯ ಪ್ರಿಯಕರನಿಂದ ಗಂಡ ಕೊಲೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಭೀಮಪ್ಪ ಸಿದ್ದಪ್ಪ ಕರಿಸಿದ್ದನ್ನವರ (30) ಕೊಲೆಯಾದ ವ್ಯಕ್ತಿ. ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಭೀಮಪ್ಪನ ಪತ್ನಿಯು ಶಿವು ಲಿಂಬೋಜಿ ಅವರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರು. ಭಿಮಪ್ಪನ ಪತ್ನಿ ಮತ್ತು ಶಿವು ನಿಂಬೋಜಿ ಇಬ್ಬರು ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಿವು ನಿಂಬೋಜಿ, ಭಿಮಪ್ಪನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ