ಡಿನ್ನರ್ ಪಾಲಿಟಿಕ್ಸ್ ಗೊತ್ತೇ ಇಲ್ಲ ಎಂದ ಕೆ.ಎಸ್.ಈಶ್ವರಪ್ಪ
ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿರುವ ಕೆಲವು ಶಾಸಕರ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಹಿರಿಯ ಸಚಿವರೊಬ್ಬರು ನನಗೇನೂ ಗೊತ್ತೇ ಇಲ್ಲ ಎಂದಿದ್ದಾರೆ.
ಇನ್ನು, ಮಂತ್ರಾಲಯ ಮಠಕ್ಕೆ ಹೋಗಿ ದರ್ಶನ ಮಾಡಿಕೊಂಡು ಬಂದಿರುವೆ. ಇಡೀ ದೇಶಕ್ಕೆ ಕೊರೊನಾ ಬಂದಿದೆ. ಪ್ರಾರ್ಥನೆ ಮಾಡಲು ಮಂತ್ರಾಲಯಕ್ಕೆ ಹೋಗಿದ್ದೆ.
ದೇಶದಲ್ಲಿ ಮೋದಿ ಹೀರೋ ಆಗಿದ್ದಾರೆ. ಆದ್ರೂ ಎಲ್ಲರನ್ನೂ ಕಾಪಾಡಬೇಕು ಅಂತ ರಾಯರ ದರ್ಶನ ಮಾಡಿಕೊಂಡು ಬಂದಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.