ನನಗೆ ಯಾವುದೇ ಸಿಬಿಐ ನೋಟಿಸ್ ಬಂದಿಲ್ಲ : ಜನಾರ್ದನ ರೆಡ್ಡಿ

ಶುಕ್ರವಾರ, 10 ಮಾರ್ಚ್ 2023 (08:34 IST)
ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿಗೆ ಮತ್ತೊಂದು ಶಾಕ್ ನೀಡಿದೆ. ಈ ಬಗ್ಗೆ ಮಾತನಾಡಿದ ಜನಾರ್ದನ ರೆಡ್ಡಿ ವಿದೇಶದಲ್ಲಿ ಆಸ್ತಿ ಮುಟ್ಟುಗೋಲು ಬಗ್ಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ.
 
ವಿದೇಶದಲ್ಲಿ ಹಣ ಇದ್ರೆ ತರಲಿ, ನಾನೇ ಹಂಚುತ್ತೇನೆಂದು ಹೇಳಿದ್ದಾರೆ.  ಒಟ್ಟಿನಲ್ಲಿ ಚುನಾವಣಾ ಜೋಶ್ನಲ್ಲಿದ್ದ ಗಾಲಿ ಜನಾರ್ದನ ರೆಡ್ಡಿಗೆ ಶಾಕ್ ಎದುರಾಗಿದೆ.

ನಾಲ್ಕು ದೇಶಗಳ ಪ್ರಾಧಿಕಾರ ಸಾಕ್ಷಿ ನೀಡಿದ್ದೆ ಆದಲ್ಲಿ, ರೆಡ್ಡಿಗೆ ಮತ್ತೆ ಸಂಕಷ್ಟ ಎದುರಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ