ಶಿಶ್ನದಲ್ಲಿ ಬಿಳಿ ಮಚ್ಚೆ ಕಾಣಿಸಿಕೊಂಡರೆ ಅದು ಲೈಂಗಿಕ ಜೀವನಕ್ಕೆ ಮಾರಕವಾಗಬಹುದೇ?
ಶನಿವಾರ, 6 ಏಪ್ರಿಲ್ 2019 (07:55 IST)
ಬೆಂಗಳೂರು : ಪ್ರಶ್ನೆ: ನನಗೆ 24 ವರ್ಷ. ಕಳೆದ 12 ತಿಂಗಳಲ್ಲಿ ನನ್ನ ಶಿಶ್ನದಲ್ಲಿ ಬಿಳಿ ಮಚ್ಚೆ ಕಾಣಿಸಿಕೊಂಡಿದೆ. ನಿಮಿರಿದಾಗ ಇನ್ನಷ್ಟು ಎದ್ದು ಕಾಣುತ್ತದೆ. ಇದು ಯಾವುದಾದರೂ ಸೊಂಕೇ ? ಇದಕ್ಕೆ ಚಿಕಿತ್ಸೆಯೇನು ? ಇದರಿಂದ ನನ್ನ ಲೈಂಗಿಕ ಜೀವನಕ್ಕೆ ಧಕ್ಕೆಯಾಗಬಹುದೇ ?
ವೈದ್ಯರ ಉತ್ತರ: ನೀವು ಈ ಬಗ್ಗೆ ತುಂಬಾ ಚಿಂತಿಸುತ್ತಿದ್ದೀರಿ. ಇದು ಸೋಂಕು ಅಲ್ಲ. ಇದರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟುಬಿಡಿ. ಇದು ಚರ್ಮದ ಸಮಸ್ಯೆಯಾಗಿರುವುದರಿಂದ ಒಮ್ಮೆ ಚರ್ಮ ತಜ್ಞರನ್ನು ಭೇಟಿ ಮಾಡಿ ಇದಕ್ಕೆ ಪರಿಹಾರ ಕಂಡುಕೊಳ್ಳಿ. ಇದರಿಂದ ಯಾವುದೇ ಲೈಂಗಿಕ ಸಮಸ್ಯೆ ಉಂಟಾಗುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.