ತಿರುಪತಿಯಲ್ಲಿ ಹಿಂದೂಗಳು ಮಾತ್ರ ಎಂದಾದರೆ ವಕ್ಫ್ ಮಂಡಳಿಯಲ್ಲಿ ಹಿಂದೂಗಳು ಯಾಕಿರಬೇಕು: ಓವೈಸಿ
ಟಿಟಿಡಿ ಮಂಡಳಿಯ (ತಿರುಮಲ ತಿರುಪತಿ ದೇವಸ್ಥಾನಗಳು) 24 ಸದಸ್ಯರಲ್ಲಿ ಒಬ್ಬ ಸದಸ್ಯ ಕೂಡ ಹಿಂದೂ ಅಲ್ಲ... ಟಿಟಿಡಿಯ ನೂತನ ಅಧ್ಯಕ್ಷರು ಅಲ್ಲಿ ಕೆಲಸ ಮಾಡುವವರು ಹಿಂದೂಗಳಾಗಿರಬೇಕು ಎಂದು ಹೇಳುತ್ತಾರೆ... ನಾವು ವಿರೋಧಿಸುವುದಿಲ್ಲ. ಆದರೆ ವಕ್ಫ್ ಬೋರ್ಡ್ ಮೇಲೆ ನಿಲುವು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.