ಪ್ರಜ್ವಲ್ ರೇವಣ್ಣಗೆ ಅರೆಸ್ಟ್ ಚಿಂತೆಯಾದ್ರೆ, ನೆಟ್ಟಿಗರಿಗೆ ಅವ್ರ ಬಟ್ಟೆಯದ್ದೆ ಚಿಂತೆ
ಅದು ಅಂಡರ್ ಆರ್ಮರ್ ಬ್ರಾಂಡ್ನ ಕರಿ ಬಿಗ್ ಸ್ಲ್ಪಾಷ್ ಹೂಡಿ ಟಿಶರ್ಟ್. ಅಂಡರ್ ಆರ್ಮರ್ ಅಮೆರಿಕ ಮೂಲದ ಸ್ಪೋರ್ಟ್ಸ್ ಬ್ರಾಂಡ್ ಆಗಿದೆ.
ಈ ಬ್ರಾಂಡ್‌ನಲ್ಲಿ ನಾನಾ ರೀತಿಯ ಸ್ಪೋರ್ಟ್ಸ್ ಮೆಟೀರಿಯಲ್‌ಗಳು ಉತ್ಪಾದನೆಯಾಗುತ್ತಿದೆ. ಸಖತ್ ಫೇಮಸ್ ಆಗಿರುವ ಈ ಬ್ರಾಂಡ್ ಕನಿಷ್ಠ 6 ಸಾವಿರ ಬೆಲೆಯಲ್ಲಿ ಆರಂಭಗೊಳ್ಳುತ್ತದೆ.
ಆನ್‌ಲೈನ್‌ನಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಪ್ರಜ್ವಲ್ ಹಾಕಿಕೊಂಡಿರುವ ಬಟ್ಟೆಯ ಬೆಲೆ 7 ಸಾವಿರ ರೂಪಾಯಿ ತೋರಿಸುತ್ತಿದೆ. ಇನ್ನೂ ಈ ಬಟ್ಟೆಯನ್ನು ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲೇ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.