ಬಸ್ ಫ್ರೀ ಬಿಡೋದಾದ್ರೆ ಸರಿಯಾಗಿ ಬಸ್ ಬಿಡ್ರಿ

ಸೋಮವಾರ, 12 ಜೂನ್ 2023 (20:45 IST)
ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ಹಿನ್ನೆಲೆ ಇದೀಗ ರಾಜ್ಯಾದ್ಯಂತ ಮಹಿಳೆಯರು ಬಸ್ ಪ್ರಯಾಣಕ್ಕೆ ಮುಂದಾಗಿದ್ದಾರೆ.. 50 ಪರ್ಸೆಂಟ್​​​​​ ರಿಯಾಯಿತಿ ಮೀರಿಯೂ ಮಹಿಳೆಯರು ಬಸ್ ಪ್ರಯಾಣಿಸುತ್ತಿದ್ದಾರೆ.. ಇದಕ್ಕೆ ಗದಗ ಜಿಲ್ಲೆ ಕೂಡಾ ಹೊರತಾಗಿಲ್ಲ. ಗದಗ ಕೇಂದ್ರ ಸ್ಥಾನದಲ್ಲಿನ‌ ಎರಡು ಬಸ್ ನಿಲ್ದಾಣಗಳಲ್ಲೂ ಮಹಿಳೆಯರೇ ತುಂಬಿಕೊಂಡಿದ್ದಾರೆ. ಬಸ್ ಫ್ರೀ ಬಿಡೋದಾದ್ರೆ ಸರಿಯಾಗಿ ಬಸ್ ಬಿಡ್ರಿ ,ರೈತರ ಸಾಲ ಮನ್ನಾ ಮಾಡ್ರಿ ಅಂತಾ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ