ರಾಜಧಾನಿಯಲ್ಲಿ ಶುರುವಾದ ಮಳೆ-ಮಳೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥ

ಸೋಮವಾರ, 12 ಜೂನ್ 2023 (19:24 IST)
ರಾಜಧಾನಿಯಲ್ಲಿ ಮಳೆಯ‌ ಆರ್ಭಟ ಶುರುವಾಗಿದೆ.ನಗರದ ಹಲವೆಡೆ ಸಂಜೆಯಾಗ್ತಿದಂತೆ ಮಳೆ ಶುರುವಾಗಿದೆ.ಮಳೆಯಿಂದ ಕೆಲವೆಡೆ ಸಂಚಾರ ವ್ಯವಸ್ಥೆ ‌ಅಸ್ಥವ್ಯಸ್ಥವಾಗಿದೆ.ನಗರದ ಮಾರ್ಕೆಟ್,ಮೆಜೆಸ್ಟಿಕ್, ಮಲೇಶ್ವರಂ,ರಾಜಾಜಿನಗರ ಸೇರಿದಂತೆ ಹಲವೆಡೆ ಮಳೆ ಶುರುವಾಗಿದೆ.ಮಳೆಯಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ