ನಿಯಮ ಮೀರಿದ್ರೆ ಮುಲಾಜೇ ಇಲ್ಲ, ದಂಡ ಕಟ್ಲೇಬೇಕು

ಗುರುವಾರ, 21 ಡಿಸೆಂಬರ್ 2023 (16:20 IST)
ಭಾರತೀಯ ರೈಲ್ವೆ ಇಲಾಖೆಯು ಇದೀಗ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುವುದು,ಕೋಚ್ ಬದಲಾಯಿಸುವುದು,ಕುಡಿದು,ಧೂಮ್ರಪಾನ ಮಾಡುತ್ತ ಪ್ರಯಾಣಿಸುವುದು,ಗುರುತಿ ಚೀಟಿಯಿಲ್ಲದೆ ಪ್ರಯಾಣಿಸುವುದು,ಸುಕಾ ಸುಮ್ಮನೇ ಎಮರ್ಜೆನ್ಸಿ ಚೈನ್ ಏಳೆಯುವುದು ಇಂತವುಗಳನ್ನು ಮಾಡಿದ್ರೆಭಾರಿ ದಂಡ ಭರಿಸ ಬೇಕಾಗುತ್ತೆ ಅಂತಾ ಇಲಾಖೆ ಮಾಹಿತಿ ನೀಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ