ಬಾತ್‌ ಟಬ್‌ ನಲ್ಲಿ ಸೆಕ್ಸ್ ಮಾಡಿದ್ರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ

ಗುರುವಾರ, 21 ಮಾರ್ಚ್ 2019 (06:59 IST)
ಬೆಂಗಳೂರು : ಕೆಲವರು ಬಾತ್‌ ಟಬ್‌ ನಲ್ಲಿ ಸೆಕ್ಸ್ ಮಾಡಲು ಇಷ್ಟಪಡುತ್ತಾರೆ. ಆದರೆ ಲೈಂಗಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು  ತಜ್ಞರು ಹೇಳುತ್ತಾರೆ.


ಹೌದು. ಬಾತ್‌ ಟಬ್‌ ಅಥವಾ ಸ್ವಿಮ್ಮಿಂಗ್‌ ಫೂಲ್‌ ನಲ್ಲಿ ನಡೆಯುವ ಲೈಂಗಿಕತೆಯಿಂದ ಹಲವು ಅಪಾಯಗಳಿದೆ. ಇದರಿಂದ ಸೋಂಕು ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಾತ್‌ ಟಬ್‌ನಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರೆ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ಯೋನಿಯನ್ನು ಸೇರುವ ಸಾಧ್ಯತೆ ಇರುತ್ತದೆ.


ಅಸಮರ್ಪಕ ಲೈಂಗಿಕ ಭಂಗಿ ಅಥವಾ ವಿಧಾನದಿಂದ ನೋವಿನ ಸಾಧ್ಯತೆ ಇರುತ್ತದೆ. ಸಾಬೂನು, ಶಾಂಪೂ ಬಳಸುವುದರಿಂದ ಗುಪ್ತಾಂಗಗಳಿಗೆ ಕಿರಿಕಿರಿ ಮಾಡಬಹುದು. ಚರ್ಮದ ಶುಷ್ಕತೆಯನ್ನು ಉಂಟು ಮಾಡಬಹುದು. ಮೂತ್ರದ ನಾಳದ ಸೋಂಕಿಗೆ ಕಾರಣವಾಗುತ್ತದೆ.


ಹಾಗೇ ಈ ಸಮಯದಲ್ಲಿ ಕಾಂಡೋಮ್‌ ನಂಥ ಗರ್ಭ ನಿರೋಧಕಗಳನ್ನು ಬಳಸಲು ಆಗದ ಕಾರಣ ಅನಗತ್ಯ ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ