ಬಿಬಿಎಂಪಿ ಆಸ್ತಿ ಆಕ್ರಮವಾಗಿ ಅಡವು; ಗರುಡಾಮಾಲ್ ಮಾಲೀಕರ ವಿರುದ್ಧ ದೂರು ದಾಖಲು

ಶುಕ್ರವಾರ, 23 ಫೆಬ್ರವರಿ 2018 (11:40 IST)
ಬೆಂಗಳೂರು: ಬಿಬಿಎಂಪಿ ಆಸ್ತಿ ಆಕ್ರಮವಾಗಿ ಅಡವಿಟ್ಟಿರುವ ಆರೋಪದ ಹಿನ್ನೆಲೆ ಗರುಡಾಮಾಲ್ ನ ಮಾಲೀಕನಾಗಿರುವ ಉದಯ್ ಗರುಡಾಚಾರ್ ವಿರುದ್ಧ ಭ್ರಷ್ಟಾಚಾರ ವಿರೋಧಿ ವೇದಿಕೆಯಿಂದ ಎಸಿಬಿಯಲ್ಲಿ ದೂರು ದಾಖಲಿಸಲಾಗಿದೆ.



ಉದಯ್ ಗರುಡಾಚಾರ್ ವಿರುದ್ಧ ಭ್ರಷ್ಟಾಚಾರ ವೇದಿಕೆ ಕಾರ್ಯದರ್ಶಿ ಶ್ರೀನಿವಾಸ್ ಅವರು ದೂರು ದಾಖಲಿಸಿದ್ದಾರೆ. ಗುರುಡಾ ಮಾಲ್ ನಿರ್ಮಾಣವಾಗಿರುವ ಸ್ಥಳ ಬಿಬಿಎಂಪಿ ಆಸ್ತಿ. ಇದನ್ನು ಬಿಬಿಎಂಪಿಯಿಂದ 30 ವರ್ಷ ಗರುಡಾ ಸಂಸ್ಥೆ ಗುತ್ತಿಗೆ ಪಡೆದಿದೆ. ಪಾಲಿಕೆಯ ಸ್ವತ್ತನ್ನು 100 ಕೋಟಿ ರೂಪಾಯಿಗೆ ಬ್ಯಾಂಕ್ ಗೆ ಅಡವಿಡಲಾಗಿದೆ ಎಂದು ಆರೋಪಿಸಲಾಗಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ