ಅಕ್ರಮ ಸಂಬಂಧ : ಮದುವೆಯಾಗಿ ತಿಂಗಳಲ್ಲೇ ಪ್ರಾಣ ಬಿಟ್ಟ ಯುವತಿ
ಯುವತಿಯೊಬ್ಬಳು ತನ್ನ ಗಂಡನ ಅಕ್ರಮ ಸಂಬಂಧದಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾಳೆ.
ಆದರೆ ಗಂಡ ಅಜಯ್ ಬೇರೆ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿಷಯ ಭಾವನಾಗೆ ಗೊತ್ತಾಗಿದೆ. ಅನೈತಿಕ ಸಂಬಂಧದ ಫೋಟೋಗಳು ಅಜಯ್ ಮೊಬೈಲ್ ನಲ್ಲಿದ್ದವು.
ರಾಜೀ ಸಂಧಾನ ನಡೆಸಿದರೂ ಅಜಯ್ ತನ್ನ ಚಾಳಿ ಮುಂದುವರಿಸಿದ್ದರಿಂದ ಮನನೊಂದು ಭಾವನಾ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಮೈಸೂರಿನಲ್ಲಿ ಈ ಘಟನೆ ನಡೆದಿದೆ.