ಕೇಂದ್ರ ಚುನಾವಣೆ ಆಯೋಗದಿಂದ ಮಹತ್ವದ ನಿರ್ಧಾರ

ಶನಿವಾರ, 30 ಜುಲೈ 2022 (16:45 IST)
ಆನ್‌ಲೈನ್ ಮೂಲಕವೇ ಪಾರಂ 8 ತುಂಬಲು ಅವಕಾಶವಿದೆ.ಇಷ್ಟು ದಿನ ಜನವರಿ 1 ಕ್ಕೆ 18 ವರ್ಷ ಎಂದು ಪರಿಗಣಿಸುತ್ತಿದ್ದ ಚುನಾವಣಾ ಆಯೋಗ ಈಗ 4 ಹಂತವಾಗಿ ದಿನಾಂಕವನ್ನು ಪ್ರಕಟಿಸಿದೆ. ಕಳೆದ ಜನವರಿ, ಕಳೆದ ಏಪ್ರಿಲ್, ಕಳೆದ ಜುಲೈ,
ಕಳೆದ ಅಕ್ಟೋಬರ್, ಈ ನಾಲ್ಕು ತಿಂಗಳಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ.
 
18 ವರ್ಷಕ್ಕೆ 6 ತಿಂಗಳು ಕಡಿಮೆಯಾದರೂ ಚುನಾವಣಾ ಗುರುತಿನ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ.ಎಲ್ಲಾರೂ ಸದುಪಯೋಗ ಪಡೆಸಿಕೊಳ್ಳಿ ಎಂದು ಚುನಾವಣಾ ಆಯೋಗವು ಮುಂದಾಗಿದೆ.ನಕಲಿ ಮತದಾರರಿಗೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ.ಸಾಲು ಸಾಲು ಚುನಾವಣೆಗಳು ಹತ್ತಿರ ಬರುತ್ತಿರುವ ಹಿನ್ನೆಲೆಯಿಂದ ಚುನಾವಣಾ ಪ್ರಕ್ರಿಯೆಗೆ ಗ್ರಾಮೀಣ ಸಿಗ್ನಲ್ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ.
 
ಹಲವು ಕಡೆ ನಕಲಿ ಮತದಾರರ ಪಟ್ಟಿ ಹೆಚ್ಚಾಗಲಿದೆ ಎಂದು ಚುನಾವಣಾ ಕೇಂದ್ರ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ.ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಚುನಾವಣಾ ಆಯೋಗ ಮುಂದಾಗಿದೆ.ಇನ್ನು ಆಧಾರ್ ಕಾಡ್೯ ಲಿಂಕ್ ನಿಂದ ಎರಡು ಮೂರು ಕಡೆ ಮತದಾನ ನಕಲಿ ಮತದಾರರ ಪತ್ತೆಗೆ ಬಿಬಿಎಂಪಿಯಿಂದ ಇದೀಗ ಮೆಗಾ ಪ್ಲಾನ್ ನಡೆಯುತ್ತಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ