ಮೃತ ಪಲ್ಲವಿ ಕುಟುಂಬಸ್ಥರು ವೈದ್ಯರ ವಿರುದ್ಧ ಆರೋಪ ಮಾಡಿ ಆಸ್ಪತ್ರೆ ಮುಂದೆ
ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.ತುಮಕೂರು ಜಿಲ್ಲೆಯ ಕುಣಿಗಲ್ ಸರ್ಕಾರಿ ಆಸ್ಪತ್ರೆ ಈ ಘಟನೆ ಇದೇ ತಿಂಗಳ 7 ರಂದು ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಲವಿ ಹೆರಿಗೆ ಮಾಡಿಸಿಕೊಂಡಿದರು.ಒಂದು ಮಗುವಿಗೆ ಜನ್ಮ ನೀಡಿದ್ರು, ಮಗು ಹಾಗೂ ತಾಯಿ ಆರೊಗ್ಯವಾಗಿದ್ರು.ದಿನ ಕಳೆದಂತೆ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿ ನಿನ್ನೆ ಪಲ್ಲವಜ ಸಾವನ್ನಪ್ಪಿದಾಳೆ.ಪಲ್ಲವಿ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಯುವತಿಯ ಕುಟುಂಬಸ್ಥರು ಆರೋಪ ಮಾಡಿದಲ್ಲದೇ ಸಾವಿಗೆ ನ್ಯಾಯ ಕೊಡಿಸುವಂತೆ ಧರಣಿ ನಡೆಸಿದ್ದಾರೆ.