×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮೀನುಗಾರರ ಪತ್ತೆಗೆ ಆಗ್ರಹಿಸಿ ಹೆಚ್ಚಿದ ಒತ್ತಡ
ಶುಕ್ರವಾರ, 11 ಜನವರಿ 2019 (13:40 IST)
ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕುವಂತೆ ಹಾಗೂ ಪತ್ತೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆಗಳು ಮುಂದುವರಿದಿವೆ.
ಮಲ್ಪೆಯಲ್ಲಿ
ನಾಪತ್ತೆಯಾಗಿರುವ
ಏಳು
ಜನ
ಮೀನುಗಾರರನ್ನು
ಪತ್ತೆ
ಮಾಡಿಕೊಡುವಂತೆ
ಒತ್ತಾಯಿಸಿ
ಮೈಸೂರು
ಜಿಲ್ಲಾ
ಗಂಗಾ ಮತಸ್ಥರ
ಸಂಘದ
ವತಿಯಿಂದ
ಪ್ರತಿಭಟನೆ
ನಡೆಯಿತು
.
ಜಿಲ್ಲಾಧಿಕಾರಿಗಳ
ಕಛೇರಿಯ
ಮುಂಭಾಗದಲ್ಲಿ
ನಡೆದ
ಪ್ರತಿಭಟನೆಯಲ್ಲಿ
ಪಾಲ್ಗೊಂಡ
ಪ್ರತಿಭಟನಾಕಾರರು
ಮಾತನಾಡಿ
ಸತೀಶ್
,
ಹರೀಶ್
,
ರಮೇಶ್
,
ಸಾಮೋದರ್
,
ಚಂದ್ರಶೇಖರ್
,
ರವಿ
,
ಲಕ್ಷ್ಮಣ್
ಎಂಬವರು
ನೋಂದಣಿ
ಸಂಖ್ಯೆ
IND-KA-02MM4632
ಸಂಖ್ಯೆಯ
ಸುವರ್ಣ
ತ್ರಿಭುಜ
ಎಂಬ
ಹೆಸರಿನ
ಬೋಟಿನಲ್ಲಿ
ಮೀನುಗಾರಿಕೆಗೆ
ತೆರಳಿದ್ದರು
.
ಇಂದಿಗೆ
ಅವರು
ನಾಪತ್ತೆಯಾಗಿ
26
ದಿನಗಳಾದರೂ ಯಾವುದೇ
ಸುಳಿವಿಲ್ಲ
.
ಇದು
ಕರ್ನಾಟಕ
ರಾಜ್ಯಾದ್ಯಂತ
ಇರುವ
ಎಲ್ಲ
ಮೀನುಗಾರಿಕೆ
ಮಾಡುವವರಿಗೆ
ಚಿಂತೆ
ಗೀಡುಮಾಡಿದೆ
.
ಅವರನ್ನು
ಹುಡುಕಿಕೊಡುವಂತೆ
ಒತ್ತಾಯಿಸಿ
ಪ್ರತಿಭಟನೆ
ನಡೆಸಿ
,
ಜಿಲ್ಲಾಧಿಕಾರಿಗಳ
ಮೂಲಕ
ರಾಜ್ಯ
ಸರ್ಕಾರ
ಮತ್ತು
ಕೇಂದ್ರ
ಸರ್ಕಾರಕ್ಕೆ
ಮನವಿಯನ್ನು
ನೀಡುತ್ತಿದ್ದೇವೆ
ಎಂದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮೀನುಗಾರರ ಪತ್ತೆಗೆ ಇಸ್ರೋ ನೆರವು ಕೋರಲಾಗಿದೆ- ಸಚಿವ ವೆಂಕಟರಾವ್ ನಾಡಗೌಡ
ನಾಪತ್ತೆಯಾದ ಮೀನುಗಾರರನ್ನು ಹುಡುಕಿ ಕೊಡುವಂತೆ ಸೇನೆಗೆ ಪತ್ರ ಬರೆದ ಸಚಿವೆ ಜಯಮಾಲ
ಮಲ್ಪೆ ಬಂದರಿನಿಂದ ಮೀನುಗಾರರು ನಾಪತ್ತೆ ಪ್ರಕರಣ; ಭಾನುವಾರ ಮೂರೂ ಜಿಲ್ಲೆಯ ಬಂದರುಗಳ ಬಂದ್ ಗೆ ಕರೆ
ಮೀನುಗಾರರು ನಾಪತ್ತೆಯಾದ ಹಿನ್ನಲೆ; ನಾಳೆ ಉಡುಪಿಗೆ ಆಗಮಿಸಲಿರುವ ಗೃಹ ಸಚಿವರು
ಬೆಂಕಿ ಅನಾಹುತಕ್ಕೆ ಹೆದರಿ ನಾಪತ್ತೆಯಾದವನು ಯಾರು ಗೊತ್ತಾ?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಆ್ಯಪ್ನಲ್ಲಿ ವೀಕ್ಷಿಸಿ
x