ಭಾರತ – ಚೀನಾ ಶೃಂಗಸಭೆ ಅಂತ್ಯ: ಕಾಶ್ಮೀರ ಕುರಿತು ಕ್ಸಿ ಜಿಂಗ್ ಪಿನ್ ಹೇಳಿದ್ದೇನು?

ಶನಿವಾರ, 12 ಅಕ್ಟೋಬರ್ 2019 (18:08 IST)

ಭಾರತದ ಪ್ರಧಾನಿ ಹಾಗೂ ಚೀನಾ ಅಧ್ಯಕ್ಷರ ನಡುವಿನ ಅನೌಪಚಾರಿಕ ಶೃಂಗಸಭೆ ಸಮಾಪ್ತಿಗೊಂಡಿತು.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಅನೌಪಚಾರಿಕ ಶೃಂಗಸಭೆ ನಡೆಸಿದ್ರು.

ಚೀನಾದಲ್ಲಿ ಮುಂಬರುವ ಶೃಂಗಸಭೆ ಆಯೋಜಿಸಲಾಗುತ್ತಿದ್ದು, ಪ್ರಧಾನಿ ಮೋದಿ ಆಹ್ವಾನ ನೀಡಿ ನೇಪಾಳಕ್ಕೆ ತೆರಳಿದರು ಚೀನಾ ಅಧ್ಯಕ್ಷರು.

ಉಭಯ ದೇಶಗಳ ನಾಯಕರ ಮಾತುಕತೆ ವೇಳೆ ಕಾಶ್ಮೀರ ಹಾಗೂ 370 ರದ್ದತಿ ಬಗ್ಗೆ ಚರ್ಚೆ ಆಗಲಿಲ್ಲ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ