ಕೊರೊನಾ ಹೆಮ್ಮಾರಿಗೆ ಮದ್ದು ಕಂಡುಹಿಡಿದ ಭಾರತ; ಡಿಸೆಂಬರ್ ಅಂತ್ಯಕ್ಕೆ ಕೈಸೇರಲಿದೆ ಲಸಿಕೆ
ಬ್ರಿಟನ್ ನಲ್ಲಿ ಪ್ರಯೋಗದ ವರದಿ ತಯಾರಿಸಲಾಗಿದ್ದು, ಕ್ಲಿನಿಕಲ್ ಟೆಸ್ಟ್ ಗೆ WHO ನ ಅನುಮತಿ ಬೇಕು. ಪರವಾನಗಿ ಸಿಕ್ಕರೆ ಭಾರತದಲ್ಲೇ ಕೋವಿಶೀಲ್ಡ್ ಹೆಸರಿನಲ್ಲಿ ಲಸಿಕೆ ಉತ್ಪಾದನೆ
ಮಾಡಲಾಗುವುದು. ಲಸಿಕೆ ಡಿಸೆಂಬರ್ ಅಂತ್ಯಕ್ಕೆ ಕೈಸೇರಲಿದೆ. ಒಂದು ವೇಳೆ ಲೈಸೆನ್ಸ್ ಲೇಟಾದ್ರೆ ಜನವರಿ ಅಂತ್ಯಕ್ಕೆ ಸಿಗಲಿದೆ ಎನ್ನಲಾಗಿದೆ.