ಬಿಬಿಎಂಪಿ ಗುಣನಿಯಂತ್ರಣ ಪ್ರಯೋಗಾಲಯದ ಪರಿಶೀಲನೆ
ಗುಣನಿಯಂತ್ರಣ ಪ್ರಯೋಗಾಲಯದ ಅಗ್ನಿ ಅವಘಡ ಪ್ರಕರಣ ಸಂಬಂಧ ಅಗ್ನಿಶಾಮಜ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು,ಗುಣನಿಯಂತ್ರಣ ಕೊಠಡಿ ಪರಿಶೀಲನೆಯನ್ನಅಗ್ನಿಶಾಮಕ ಇಲಾಖೆಯ ಡೈರೆಕ್ಟರ್ ಶಿವಶಂಕರ್ ನೇತೃತ್ವದಲ್ಲಿ ನಡೆಸ್ತಿದ್ದಾರೆ. ಅಲ್ಲದೇ ಅಗ್ನ ಅವಘಡ ಹೇಗೆ ಸಂಭವಿಸಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆಹಾಕ್ತಿದ್ದಾರೆ.ಆಕಸ್ಮಿಕವಾಗಿ ನಡಿತ್ತಾ? ಅಥವಾ ಯಾರಾದ್ರು ಬೆಂಕಿ ಇಟ್ಟಿದ್ದರಾ? ಹೇಗೆ ಅಂತಾ ಪೊಲೀಸರು ತನಿಖೆ ಶುರುಮಾಡಿದ್ದಾರೆ.