ಟಿಪ್ಪು ಜಯಂತಿ ಸಮಾರಂಭದಲ್ಲಿ ಭಾಗವಹಿಸುವುದರಿಂದಉಂಟಾಗುವಮುಜುಗರದಿಂದ ಪಾರಾಗಲು ಸಿಎಂ ಹೆಚ್.ಡಿ. ಕುಮಾರಸ್ವಾಮಿವಿಶ್ರಾಂತಿ ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆಬಂದಲ್ಲಿಟಿಪ್ಪುಜಯಂತಿಆಚರಿಸುವುದಿಲ್ಲಎಂದುಮುಖ್ಯಮಂತ್ರಿಕುಮಾರಸ್ವಾಮಿಅವರುಈಹಿಂದೆಹೇಳಿಕೆನೀಡಿದ್ದರು. ಹಾಗಾಗಿಸಮಾರಂಭದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ವೈದ್ಯರಸಲಹೆಮೇರೆಗೆಮುಖ್ಯಮಂತ್ರಿಕುಮಾರಸ್ವಾಮಿತಮ್ಮಕುಟುಂಬದಸದಸ್ಯರೊಂದಿಗೆವಿಶ್ರಾಂತಿಪಡೆಯಲುಮೈಸೂರಿಗೆತೆರಳಿದ್ದಾರೆ ಎನ್ನಲಾಗಿದೆ.