ವೈರಲ್ ಜ್ವರದ ಔಷಧಿ ತೆಗೆದುಕೊಳ್ಳುವುದರಿಂದ ಉದ್ರೇಕ ಸಮಸ್ಯೆ ಕಾಡುತ್ತದೆಯೇ?

ಶನಿವಾರ, 6 ಏಪ್ರಿಲ್ 2019 (07:53 IST)
ಬೆಂಗಳೂರು : ಪ್ರಶ್ನೆ : ನನಗೆ 58 ವರ್ಷ. ನನ್ನ ಈವರೆಗಿನ ನನ್ನ ಲೈಂಗಿಕ ಚಟುವಟಿಕೆ, ಸಾಮರ್ಥ್ಯ ಚೆನ್ನಾಗಿತ್ತು. ಆದರೆ ಕಳೆದ 10 ದಿನಗಳಿಂದ ಸಾಕಷ್ಟು ಮುಂಕೇಳಿ ಮಾಡಿದರೂ ನನಗೆ ಉದ್ರೇಕವಾಗುತ್ತಿಲ್ಲ. ವಾರದ ಹಿಂದೆ ನನಗೆ ವೈರಲ್ ಜ್ವರ ಬಂದಿತ್ತು. ಅದಕ್ಕೆ ಹೊಮಿಯೋಪತಿ ಔಷಧಿ ತೆಗೆದುಕೊಂಡಿದ್ದೆ. ಇದು ಕಾರಣವಿರಬಹುದೇ ? ಬೆಳಗ್ಗೆ ಕೂಡ ನನಗೆ ಉದ್ರೇಕವಾಗುತ್ತಿಲ್ಲ. ತುಂಬಾ ಹೊತ್ತು ಪ್ರಚೋದನೆಗೆ ಒಳಗಾದರೆ ಮಾತ್ರ ಹಸ್ತಮೈಥುನ ಮಾಡಲು ಸಾಧ್ಯವಾಗುತ್ತದೆ. ನನಗೆ ಪರಿಹಾರ ನೀಡಿ.


ಉತ್ತರ: ಚೆನ್ನಾಗಿ ಲೈಂಗಿಕ ಕ್ರಿಯೆ ನಡೆಸಲು ದೈಹಿಕ ಸಾಮರ್ಥ್ಯ ಮುಖ್ಯ. ಪ್ರತಿದಿನ ವ್ಯಾಯಾಮ , ಆರೋಗ್ಯಕರ ಡಯಟ್ ಅಗತ್ಯ. ಮೊದಲು ನಿಮ್ಮಾಕೆಯೊಂದಿಗೆ ಚೆನ್ನಾಗಿ ಮುಂಕೇಳಿಯಾಡಬೇಕು. ನಂತರವಷ್ಟೇ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿ. ಒಂದು ವೇಳೆ ನಿಮಗೆ ಬೇಗನೆ ಸ್ಖಲನವಾದರೆ ನಿಮ್ಮ ಶಿಶ್ನದ ಸುತ್ತ ಸ್ಥಳೀಯ ಅರಿವಳಿಕೆ ಹಚ್ಚಿರಿ. 15 ದಿನಗಳ ನಂತರ ಕಾದುನೋಡಿ. ಸಂಭೋಗಕ್ಕೂ ಮುನ್ನ ಅದನ್ನು ತೆಗೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ