ನಿಮ್ಮ ಇಷ್ಟದ ಈ ಸ್ವೀಟ್ ಲೈಂಗಿಕ ಸಾಮರ್ಥ್ಯ ಕುಗ್ಗಿಸಬಹುದು!
ಸಕ್ಕರೆ ಅಂಶ ನಮ್ಮ ರಕ್ತದೊತ್ತಡ, ನರಗಳ ಮೇಲೆ ಪರಿಣಾಮ ಬೀರಿ, ಲೈಂಗಿಕ ಆಸಕ್ತಿಯನ್ನು ಕುಗ್ಗಿಸುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಅಧಿಕ ಸಕ್ಕರೆ ಅಂಶದ ಸೇವನೆ ದೇಹದ ಲೈಂಗಿಕ ಹಾರ್ಮೋನ್ ಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದು ತಜ್ಞರ ಅಭಿಪ್ರಾಯ.