ಸ್ಟೋಕ್ ಆಗಿರುವುದು ನಿಜ ಈಗ ಯಾವುದೆ ತೊಂದರೆ ಇಲ್ಲ-ಡಾ ಸತೀಶ್ ಚಂದ್ರ

ಬುಧವಾರ, 30 ಆಗಸ್ಟ್ 2023 (21:09 IST)
ಮಾಜಿ ಮುಖ್ಯ ಮಂತ್ರಿ ತಡರಾತ್ರಿ ಆಸ್ಪತ್ರೆಗೆ ಆಗಮಿಸಿದರು.ಆಸ್ಪತ್ರೆಗೆ ಆಗಮಿಸಿದಾಗ ತೊದಲಿಸುತ್ತಿದ್ದರು.ಈಗ ಯಾವುದೆ ತೊಂದರೆ ಇಲ್ಲಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.ಇಂದು ಐ ಸಿ ಯು ನಲ್ಲೆ ಇದಾರೆ, ನಾಳೆ ವಾರ್ಡ್ ಗೆ ವರ್ಗಾಯಿಸಲಾಗುವುದು.ಸ್ಟೋಕ್ ಆಗಿರುವುದು ನಿಜ ಈಗ ಯಾವುದೆ ತೊಂದರೆ ಇಲ್ಲ.ಆಸ್ಪತ್ರೆಗೆ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಚಿಕಿತ್ಸೆಗೆ  ಹೆಚ್ ಡಿ ಕೆ ಸ್ಪಂದಿಸಿದ್ದಾರೆ ಎಂದು  ಅಪೋಲೋ ಆಸ್ಪತ್ರೆಯ ವೈದ್ಯ ಡಾಮ ಸತೀಶ್ ಚಂದ್ರ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ