ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ ಜಂಟಿ ಸುದ್ದಿಗೋಷ್ಠಿಯನ್ನ ಬಿಜೆಪಿ ಕಚೇರಿಯಲ್ಲಿ ನಡೆಸಿದ್ರು.ಈ ವೇಳೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ನಿನ್ನೆ ಮುಖ್ಯಮಂತ್ರಿಗಳ ಅನ್ನ ಭಾಗ್ಯ 10 kg ಅಕ್ಕಿ ಕೊಡುವುದಕ್ಕೆ ಸಭೆ ಮಾಡಿತ್ತು .ರಾಜ್ಯದ ಬಡ ಜನತೆಗೆ 10 kg ಅಕ್ಕಿ ಕೊಡ್ತೇವಿ ಅಂತ ರಾಜ್ಯದ ಜನತೆಗೆ ಮೋಸ ಮಾಡ್ತಾಯಿದ್ದಾರೆ .ಮಾತು ತಪ್ಪಿದ ದೋಖಾ ಕಾರ್ಯಕ್ರಮ ರೈತರ, ಬಡವರ ಬಿಪಿಎಲ್ ಕಾಡ್೯ ದಾರರಿಂದ ಆಪಾದನೆಯಿಂದ ಪಾರಾಗಲು ರಾಜ್ಯ ಕಾರಣ ಮಾಡದತಾಯಿದ್ದಾರೆ .ಕೇಂದ್ರ ಸರಕಾರ ಪುಡ್ ಸೇಕ್ರೆಡ್ ಆಕ್ಟ್ ಪ್ರಕಾರ ರೆಷನ್ ಕೊಡ್ತಾ ಬಂದಿದೆ .ಯಾವುದೇ ಖರ್ಚು ಇಲ್ಲದೆ ಕೊಡ್ತಾಯಿದೆ .5 ಕೆಜಿ ಕೇಂದ್ರ ಸರಕಾರದಿಂದ ಸೇರಿಸಿ 10 kg ಕೊಡ್ತಾಯಿದ್ದೀವಿ ಅಂತ ಹೇಳಬೇಕಿತ್ತು .ಡಿಸೆಂಬರ್ ದಿಂದ ೧೦ kg ಅಕ್ಕಿ ಕೊಟ್ಟಿದ್ದೇವೆ .ಹೆಚ್ಚುವರಿ ಅಕ್ಕಿಯನ್ನ FCI ಟೆಂಡರ್ ಕಡಿಮೆ ಯಾಗುತ್ತೋ ಅಂತ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ .ಸರಕಾರಕ್ಕೆ ಕೇಳುವುದಕ್ಕೆ ಇಚ್ಚೆ ಪಡ್ತೀನಿ ಐದು ಗ್ಯಾರಂಟಿಯನ್ನ ಮಂಜೂರಾತಿ ಮಾಡ್ತೇವಿ ಅಂತಿದ್ರಿ ಈಗ ಯಾಕೆ ತಡ ಆಗ್ತಿದೆ ಅಂತಾ ಮಾಜಿ ಸಿಎಂ ಪ್ರಶ್ನೆ ಮಾಡಿದ್ರು.
ಅಲ್ಲದೇ ಎಲ್ಲವು FCI ಗಳನ್ನ ಅಸಧಾರಿತ ಆಗಬೇಡಿ ಅಂತ ಹೇಳಿದೆ .ನೆಪ್ಪ ಹೇಳುವುದೆ ನಿಮ್ಮ ನಿರ್ಮಾಣಯಾದ್ರೆ ನೀವು ಮಾಡುವುದೇ ಇಲ್ಲ .ಏಂಟು ಹತ್ತು ದಿನ ಬಂದಾಗ ಜನತೆಗೆ ಅಕ್ಕಿಯನ್ನ ಕೊಡ್ತೀರಿ .ನುಡಿದಂತೆ ನಡೆಯುವುದಕ್ಕೆ ಆಗೋದಿಲ್ಲ ಎಲ್ಲವನ್ನು ಕೊಡುವುದಕ್ಕೆ ಆಗುವುದಿಲ್ಲ .ಸುಮ್ನೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಾಯಿದ್ದೀರಾ .ಎಲ್ಲದರ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳ್ತಾಯಿದ್ದಾರೆ .ಪುಡ್ ಅಧಿಕಾರಿಗಳಿಗೆ ಪತ್ರ ಬರಿಯಬೇಕಿತ್ತು .FIC ಗೆ ಪತ್ರ ಬರೆದ್ರೆ ಎನ್ನು ಪ್ರಯೋಜನೆ FIC ಬರಿ ಅಕ್ಕಿ ಸಂಗ್ರಹಣೆ ಮಾಡುವ ಕೆಲಸ ಮಾತ್ರ ಅವರದ್ದು.ರಾಜ್ಯಕಾರಣ ಮಾಡುವುದನ್ನ ಸಂಪೂರ್ಣವಾಗಿ ಖಂಡಿಸುತ್ತೇನೆ .ಒಪನ್ ಮಾರುಕಟ್ಟೆಯಲ್ಲಿ ನಿರ್ಧಾರ ಮಾಡಬೇಕು .ಸರಿಯಾಗಿ ಸಮಯದಲ್ಲಿ ಅಕ್ಕಿ ಬರದೇ ಇದ್ದರೆ ಅವರ ಖಾತೆಗೆ ಹಣ ಹಾಕಬೇಕು ಅಂತ ಒತ್ತಾಯ ಮಾಡ್ತೇವಿ.ಕಂಡಿಷನ್ ಹಾಕಿ ಜನರಿಗೆ ಜಾರಿ ತಪ್ಪಿಸ್ತಾಯಿದ್ದೀರಿ.ಗ್ಯಾರಂಟಿ ಅಲ್ಲಿ ದೋಖಾ ಅಂತ ಜನತೆ ಮಾತನಾಡುತ್ತಾರೆ ಅಂತಾ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕಿಡಿಕಾರಿದ್ದಾರೆ.