ಗಂಡ ಮನೆಗೆ ಬರಲ್ಲ ಅಂತಿದ್ದೋರು ಈ ಪೀಡೆ ಮನೆ ಬಿಟ್ಟು ಹೋಗಲ್ಲ ಅನ್ನೋ ಹಾಗೆ ಮಾಡಿದ ಕೊರೋನಾ!
‘ದಿನವಿಡೀ ಹೊರಗಡೆ ತಿರುಗುವ ಗಂಡಸರಿಗೆ ಕರೋನ ಗುಮ್ಮಿದ ಪೋರ್ಸಿಗೆ ಟೈಮ್ ಪಾಸ್ ಗೆ ಸಿಗುವವಳು ಈಗ ಹೆಂಡತಿ ಮಾತ್ರ. ಇಷ್ಟು ದಿನ ನೋಡ್ರಿ ನಮ್ ಯಜನಮಾನ್ರು ಸರಿಯಾಗಿ ಮನೆಗೇ ಬರೋಲ್ಲ ಅನ್ನೋ ಸ್ಟೋರಿ ಈಗ ಚೇಂಜ್. ಏನ್ ಕರ್ಮಾನೆ ಗಂಡ ಎನ್ನುವ ಪೀಡೆ ಮನೆ ಬಿಟ್ಟು ಹೋಗಕ್ ಆಗದೇ ತಲೆನೋವಾಗಿದೆ ಎಂದು ಹೆಣ್ಮಕ್ಳು ಹೇಳುವ ಹಾಗಾಗಿದೆ’ ಎಂದು ತಮಾಷೆ ಮಾಡಿದ್ದಾರೆ. ಹೆಚ್ಚಾಗಿ ನಗರಗಳಲ್ಲಿರುವ ಗಂಡಸರು-ಹೆಣ್ಣುಮಕ್ಕಳ ಪರಿಸ್ಥಿತಿ ಇಂದು ಇದೇ ಆಗಿದೆ ನೋಡಿ!