ಜನಾರ್ಧನ ರೆಡ್ಡಿ ತಂಗಿದ್ದ ಮನೆಯಲ್ಲೂ ತಪಾಸಣೆ
ಬಳ್ಳಾರಿ ಲೋಕಸಭಾ ಉಪಚುನಾವನೆಯ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ತಂಗಿದ್ದ ತೋಟದ ಮನೆಯಲ್ಲಿಯೂ ತಪಾಸಣೆ ನಡೆಸಲಾಗಿದೆ.
ಮೊಳಕಾಲ್ಮೂರಿನಲ್ಲಿ ಜನಾರ್ಧನ ರೆಡ್ಡಿ ತಂಗಿದ್ದ ಮನೆಯಲ್ಲಿಯೂ ತಪಾಸಣೆ ಮಾಡಲಾಗಿದೆ.
ಬಳ್ಳಾರಿ ರಸ್ತೆಯ ಹಾನಗಲ್ ನಿಂದ ಮೂರು ಕಿಲೋಮಿಟರ್ ದೂರದ ಕೆಳಗಳ ಹಟ್ಟಿಯಲ್ಲಿನ ತೋಟದ ಮನೆಯಲ್ಲಿ ಅಧಿಕಾರಿಗಳು ತಪಾಸಣೆ ಕೈಗೊಂಡರು.
ತಿಪ್ಪೇಸ್ವಾಮಿ ಎನ್ನುವವರಿಗೆ ಸೇರಿದ ತೋಟದ ಮನೆ ಇದಾಗಿದೆ. ಹವಾಲಾ ವಹಿವಾಟು ಹಿನ್ನಲೆಯಲ್ಲಿ ತೆಲೆಮರೆಸಿಕೊಂಡಿರೋ ಜನಾರ್ಧನ ರೆಡ್ಡಿ ಬಂಧನಕ್ಕೆ ಬಲೆ ಬೀಸಲಾಗಿದೆ.