ಟಿಪ್ಪು ಸುಲ್ತಾನ್ ಇತಿಹಾಸ ಯಾವತ್ತೂ ಬದಲಾಗೊಲ್ಲ ಎಂದ ಜೆಡಿಎಸ್
ಶಾಲಾ ಮಕ್ಕಳ ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ತೆಗೆದು ಹಾಕಬಾರದೆಂದು ಜೆಡಿಎಸ್ ಆಗ್ರಹ ಮಾಡಿದೆ.
ಸಂತ್ರಸ್ತರಿಗೆ ತೊಂದರೆಯಾಗಲಿರೋ ಕಾರಣದಿಂದ ನಾವು ಬಿಜೆಪಿ ಸರಕಾರವನ್ನು ಬೀಳಿಸೋದಕ್ಕೆ ಹೋಗೊದಿಲ್ಲ. ಅಲ್ಲದೇ ಬಿಜೆಪಿಗೆ ಸಪೋರ್ಟ್ ಮಾಡೋ ಪ್ರಶ್ನೆಯೇ ಇಲ್ಲ ಅಂತ ಕುಮಾರಸ್ವಾಮಿ ಹೇಳಿದ್ದಾರೆ.