ಬಿಸಿಎ, ಎಂಬಿಎ ಪದವೀಧರರಿಗೆ ಉದ್ಯೋಗಾವಕಾಶ

ಶನಿವಾರ, 29 ಫೆಬ್ರವರಿ 2020 (09:21 IST)
ಬೆಂಗಳೂರು: ಬಿಸಿಎ, ಬಿ ಟೆಕ್ ಅಥವಾ ಎಂಬಿಎ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶವಿದ್ದು, ಬ್ಯುಸಿನೆಸ್ ಡೆವಲಪ್ ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿಯಿವೆ.


ನೋಯ್ಡಾದಲ್ಲಿ ಕೆಲಸ ಮಾಡಲು ತಯಾರಿರಬೇಕು. ಈ ಉದ್ಯೋಗಕ್ಕೆ ಅನುಭವಿಗಳೇ ಆಗಬೇಕೆಂದಿಲ್ಲ. ಆಸಕ್ತರು ತಮ್ಮ ಸ್ವವಿವರವನ್ನು [email protected] ಎಂಬ ಈ ಮೇಲ್ ವಿಳಾಸಕ್ಕೆ ಕಳುಹಿಸಿ. ಈಮೇಲ್ ಮಾಡುವಾಗ BDE-Reference from Linkedin ಎಂದು ಸಬ್ಜೆಕ್ಟ್ ನಲ್ಲಿ ಬರೆಯಲು ಮರೆಯಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ