ಖಾಸಗಿ ವಾಹಿನಿ ವರದಿಗಾರ ಮಂಜು ಹೊನ್ನಾವರ ಸಾವು

ಸೋಮವಾರ, 18 ಸೆಪ್ಟಂಬರ್ 2017 (13:54 IST)
ಉತ್ತರ ಕನ್ನಡ: ಖಾಸಗಿ ವಾಹಿನಿ ವರದಿಗಾರ ಬಂದರಿನಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ಹೊನ್ನಾವರ ತಾಲೂಕಿನ ಕಾಸರಗೋಡು ಬಂದರಿನಲ್ಲಿ ನಡೆದಿದೆ.

ಹೊನ್ನಾವರ ಮೂಲದ ಮಂಜು ಹೊನ್ನಾವರ್(34) ಮೃತ ದುರ್ದೈವಿ. ಮಂಜು ಈ ಹಿಂದೆ ಟಿವಿ9 ಹಾಗೂ ಸಮಯ ಟಿವಿಯಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ