3ನೇ ಬಾರಿ ಇಡಿ ಸಮನ್ಸ್‌ ತಪ್ಪಿಸಿಕೊಂಡ “ಕೇಜ್ರಿವಾಲ್”

geetha

ಗುರುವಾರ, 4 ಜನವರಿ 2024 (20:42 IST)
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆ ನೀಡಿದ್ದ ಮೂರನೇ ಸಮನ್ಸ್ ಅನ್ನು ದೆಹಲಿ ಸಿಎಮ್ ಅರವಿಂದ್ ಕೇಜ್ರಿವಾಲ್ ನಿರ್ಲಕ್ಷ್ಯ ಮಾಡಿದ್ದು, ವಿಚಾರಣೆಗೆ ಹಾಜರಾಗಿಲ್ಲ. 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಸಮನ್ಸ್‌ ನೀಡಿರುವ ಸಮಯವನ್ನು ಎಎಪಿ ಟೀಕೆ ಮಾಡಿದಲ್ಲದೆ, ದೆಹಲಿ ಸಿಎಮ್ ಪ್ರಚಾರಕ್ಕೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದೂ AAP ಆರೋಪಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ