ರಸ್ತೆ ಗುಂಡಿಯಿಂದಲೇ ಅಪಘಾತವಾಗಿದೆ ಅಂತ ಹೇಳಕ್ಕಾಗಲ್ಲ ಅಂದ್ರು ಸಚಿವ ಕೆಜೆ ಜಾರ್ಜ್
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಾರ್ಜ್ ದಂಪತಿ ಸಾವಿಗೆ ರಸ್ತೆ ಗುಂಡಿಯೇ ಕಾರಣ ಎಂದು ಹೇಳಲಿಕ್ಕೆ ಆಗಲ್ಲ. ನಗರದ ರಸ್ತೆಗಳಲ್ಲಿ ಮಳೆ ಬಂದು ಗುಂಡಿಗಳಾಗಿರುವುದು ನಿಜ. ಮಳೆ ಬಿಟ್ಟರೆ 10-15 ದಿನದಲ್ಲಿ ರಸ್ತೆ ಗುಂಡಿ ರಿಪೇರಿ ಮಾಡುತ್ತೇವೆ ಎಂದಿದ್ದಾರೆ.