ರಾಜ್ಯದಲ್ಲಿ ಶೀಘ್ರ ಚುನಾವಣೆ ಎಂದ ಕೋಡಿಹಳ್ಳಿ ಶ್ರೀ
ರಾಜ್ಯದಲ್ಲಿ ಶೀಘ್ರವಾಗಿ ಚುನಾವಣೆ ನಡೆಯಲಿದೆ ಅಂತ ಕೋಡಿ ಹಳ್ಳಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಚುನಾವಣೆ ಪೂರ್ವದಲ್ಲಿಯೇ 18 ತಿಂಗಳು ನಂತರ ಮತ ಭಿಕ್ಷೆ ಎಂಬುದಾಗಿ ಹೇಳಿಕೆ ನೀಡಲಾಗಿತ್ತು. ಈಗಾಗಲೇ 15 ತಿಂಗಳು ಮುಗಿದಿವೆ. ಮೂರ್ನಾಲ್ಕು ತಿಂಗಳಲ್ಲಿ ಕಾದು ನೋಡಿ ರಾಜಕೀಯ ಅಚ್ಚರಿ ಅಂದಿದ್ದಾರೆ.