ನಾನು ಹೋಮ್ ಮಿನಿಸ್ಟರ್ ಪರ ಎಂದ ಸಂತೋಷ್ ಲಾಡ್

ಬುಧವಾರ, 8 ನವೆಂಬರ್ 2023 (20:25 IST)
ಪ್ರಧಾನಿ ಮೋದಿ ಮದ್ಯ ಪ್ರದೇಶದ ಪ್ರಚಾರದ ಬಾಷಣದಲ್ಲಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ  ಸಚಿವ ಸಂತೋಷಲಾಡ್ ಪ್ರಧಾನಮಂತ್ರಿ ಮೇಡಿಕಲ್ ಸ್ಕಿಮ್  ಇದೆಯಲ್ಲ ಅದಕ್ಕೆ ಒಂದೆ ಓಟಿಪಿಯಿಂದ 7 ಲಕ್ಷ ಜನಕ್ಕೆ ಬೆನಿಪಿಟ್ ಕೊಟ್ಟಿದ್ದಾರೆ. ಇದರ ಬಗ್ಗೆ ಮಾತನಾಡಲಿಕ್ಕೆ ಹೇಳಿ ಸುಮ್ನೆ ಕರ್ನಾಟಕದ ಬಗ್ಗೆ ಮಾರನಾಡ ಬಾರದಉ ಅಂತಾ ವ್ಯಂಗ್ಯವಾಡಿದ್ದಾರೆ.

 ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ಕೋನರೆಡ್ಡಿ ನಡೆಸಿರುವ ಸಂಭಾಷಣೆ ವಿಡಿಯೋ ವೈರಲ್ ಆಗಿದ್ದು. ವಿಡಿಯೋದಲ್ಲಿ ಸಚಿವ ಸಂತೋಷ್ ಲಾಡ್, ನಾನು ಗೃಹ ಸಚಿವ ಜಿ ಪರಮೇಶ್ವರ್ ಅವರ ಪರ ಎಂದು ಹೇಳಿಕೆ ನೀಡಿದ್ದು. ನವಲಗುಂದ ಶಾಸಕ ಕೋನರೆಡ್ಡಿ ನಾನೇ ಸಿಎಂ ಎಂದು ಹೇಳಿಕೆ ನೀಡಿ ರಾಜ್ಯದ ಜನರ ಗಮನ ಸೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ