ವಿದ್ಯುತ್ ದರವನ್ನೂ ಕಡಿತಗೊಳಿಸಲಿ-ಬೊಮ್ಮಾಯಿ

ಗುರುವಾರ, 15 ಜೂನ್ 2023 (21:15 IST)
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಅನುದಾನ ನಿಲ್ಲಿಸೋದಾಗಿ ಬಿಜೆಪಿಯವ್ರು ಹೇಳಿದ್ರು ಎಂಬ ಡಿಕೆಶಿ ಹೇಳಿಕೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೂ ಹಾಗೆ ಹೇಳಿರಲಿಲ್ಲ. ಜವಾಬ್ದಾರಿ ಇದ್ದವರು ಹಾಗೆ ಹೇಳಿಲ್ಲ. ನಾನು ಹೇಳಿಲ್ಲ, ನಮ್ಮ ಸಚಿವರು ಹೇಳಿಲ್ಲ. ನಮ್ಮ ಸರ್ಕಾರದ ಹಲವು ಕಾಮಗಾರಿ, ಟೆಂಡರ್‌ಗಳನ್ನು ಸರ್ಕಾರ ನಿಲ್ಲಿಸಿದೆ. ಈಗ ವಿದ್ಯುತ್ ದರವನ್ನೂ ಸರ್ಕಾರ ಕಡಿತಗೊಳಿಸಲಿ ಅಂತ ಸವಾಲು ಬೊಮ್ಮಾಯಿ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ