ಲಾಕ್ ಡೌನ್ ವಿಸ್ತರಣೆ: ದಿನಗೂಲಿ ನೌಕರರ ಪಾಡೇನು?
ಅಷ್ಟೇ ಅಲ್ಲ, ಕೆಲವು ಸಣ್ಣ ಖಾಸಗಿ ಕಂಪನಿಗಳೂ ತಮ್ಮ ನೌಕರರಿಗೆ ಇಡೀ ತಿಂಗಳ ವೇತನವನ್ನು ನೀಡದೇ ಇರಲೂಬಹುದು. ಇದರಿಂದಾಗಿ ಇಂತಹ ನೌಕರರು ಪ್ರತಿನಿತ್ಯ ಸರ್ಕಾರ ನೀಡುವ ಉಚಿತ ಊಟ, ದಿನಸಿ ಕಡೆಗೆ ಎದುರು ನೋಡುವಂತಾಗಿದೆ. ಹಲವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.