ಹಸುಗಳೊಂದಿಗೆ ಕಾಮ ವಿಕೃತಿ: ಯುವಕನ ಬಂಧನ
ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಾಗ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದಿದ್ದ. ರಾತ್ರಿ ವೇಳೆ ಹಸುಗಳೊಂದಿಗೆ ಈತ ಕಾಮ ವಿಕೃತಿ ಮೆರೆಯುತ್ತಿದ್ದ.
ಈ ಬಗ್ಗೆ ಹಸುಗಳ ಮಾಲಿಕ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಯುವಕನ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಮತ್ತು ಪ್ರಾಣಿ ದೌರ್ಜನ್ಯದ ಪ್ರಕರಣ ದಾಖಲಾಗಿದೆ.