ಇಡ್ಲಿ, ವಡಾ ಮಾರುತ್ತಿದ್ದವ ಹೊಂಡದಲ್ಲಿ ಏನಾದ?
ಇಡ್ಲಿ, ವಡಾ ಸಿದ್ಧಪಡಿಸುತ್ತಿದ್ದ ಗೂಡಂಗಡಿಯ ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಹೊಂಡದಲ್ಲಿ ಬಿದ್ದು ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಜಯಕುಮಾರ್ ಏಣಿ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ಹಾವೇರಿ ನಗರದ ಅಕ್ಕಮಹಾದೇವಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನು ಇಡ್ಲಿ ವಡಾ ಗೂಡಂಗಡಿ ಇಟ್ಟುಕೊಂಡಿದ್ದನು. ಈ ಕುರಿತು ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.