×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹೊಂಡದ ಗಲಾಟೆಗೆ ಇಬ್ಬರ ಕೊಲೆ!
ಭಾನುವಾರ, 27 ಜನವರಿ 2019 (15:35 IST)
ಸಂಡಾಸು
ಹೊಂಡಕ್ಕೆ
ಸಂಬಂಧಿಸಿದಂತೆ
ನಡೆದ
ಜಗಳ
ಕೊಲೆಯಲ್ಲಿ
ಅಂತ್ಯಗೊಂಡ
ಘಟನೆ ನಡೆದಿದೆ.
ಕೋಟದಲ್ಲಿ ಈ ದುರ್ಘಟನೆ
ಸಂಭವಿಸಿದೆ
.
ಕೋಟ
ನಿವಾಸಿಗಳಾದ
ಭರತ್
ಮತ್ತು
ಯತೀಶ್
ಹತ್ಯೆಗೊಳಗಾದವರಾಗಿದ್ದಾರೆ. ಮೃತ
ಯತೀಶ್
ಕಳೆದ
ವಿಧಾನ
ಸಭಾ
ಚುನಾವಣೆಯಲ್ಲಿ
ಕಾಂಗ್ರೆಸ್
ಅಭ್ಯರ್ಥಿ
ರಾಕೇಶ್
ಮಲ್ಲಿ
ಆಪ್ತ
ಸಹಾಯಕನಾಗಿ
ಕೆಲಸ
ಮಾಡಿದ್ದರು
.
ಭರತ್
ಕೋಟದಲ್ಲಿ
ಆಟೋ
ಚಾಲಕನಾಗಿದ್ದರು
.
ಅವರ
ಸ್ನೇಹಿತ
ಲೋಹಿತ್
ಮನೆಯಲ್ಲಿನ
ಸಂಡಾಸು
ಹೊಂಡದ
ವ್ಯಾಜ್ಯಕ್ಕೆ
ಸಂಬಂಧಿಸಿದಂತೆ
ಭರತ್
ಮತ್ತು
ಯತೀಶ್
ಸಹಕಾರ
ಮಾಡಿದ್ದೇ
ಕೊಲೆಗೆ
ಪ್ರೇರಣೆ
ಎನ್ನಲಾಗಿದ್ದು
,
ಈ
ಹಿನ್ನೆಲೆಯಲ್ಲಿ
ರೌಡಿಶೀಟರ್
ಹರೀಶ್
ರೆಡ್ಡಿ
ಸಹಚರರು
ಕೋಟದ
ರಾಜಲಕ್ಷ್ಮಿ
ಸಭಾಂಗಣದ
ಮುಂದೆ
ನಿನ್ನೆ
ರಾತ್ರಿ
10.30
ಸುಮಾರಿಗೆ
ಕೊಲೆ
ಮಾಡಿದ್ದಾರೆ
ಎಂದು
ದೂರಲಾಗಿದೆ
.
ರಕ್ತದ
ಮಡುವಿನಲ್ಲಿದ್ದ
ಇಬ್ಬರನ್ನು
ಆಸ್ಪತ್ರೆಗೆ
ದಾಖಲಿಸಿದರೂ
ಚಿಕಿತ್ಸೆ
ಫಲಕಾರಿಯಾಗದೆ
ಮೃತಪಟ್ಟರು
ಎನ್ನಲಾಗಿದೆ. ಈ
ಬಗ್ಗೆ
ಕೋಟ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮಕ್ಕಳನ್ನು ಕೊಲೆಮಾಡಿ ಆತ್ಮಹತ್ಯೆ ಮಾಡಿಕೊಂಡ ತಾಯಿ!
ಸ್ನೇಹಿತನನ್ನು ಕೊಂದು 200 ತುಂಡುಗಳಾಗಿ ಕತ್ತರಿಸಿ ಶೌಚಾಲಯದೊಳಗೆ ಹಾಕಿದಾತ ಆಮೇಲೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಆರೋಪ: ಪ್ರತಿಭಟನೆ
ಸೆಕ್ಸ್ ಗೆಂದು ಕರೆದ ಯುವತಿ ತೃತೀಯ ಲಿಂಗಿ ಎಂದು ತಿಳಿದಾಗ ಕಾಮುಕರು ಮಾಡಿದ್ದೇನು ಗೊತ್ತಾ?
ಬಿಜೆಪಿಯವರೇ ರೆಸಾರ್ಟ್ ಗಲಾಟೆಯನ್ನು ಯಾಕೆ ಮಾಡಿಸಿರಬಾರದು- ಸಚಿವೆ ಜಯಮಾಲಾ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Suhas Shetty Case: ಮಾಧ್ಯಮಗಳಲ್ಲಿ ಫೋಸ್ಟ್ ಹಂಚಿದವರಿಗೆ ನಡುಕ ಶುರು, ಯಾಕೆ ಗೊತ್ತಾ
Pahalgam Attack: ಪಾಕ್ ಯುವತಿ ಜತೆಗಿನ ಮದುವೆಯನ್ನು ಗುಟ್ಟಾಗಿಟ್ಟ ಯೋಧನಿಗೆ ಇದೀಗ ಪರದಾಡುವ ಸ್ಥಿತಿ
20ವರ್ಷಗಳಿಂದ ಕೈಯನ್ನು ಕೆಳಗಿಳಿಸದೆ ಕುಂಭಮೇಳದಲ್ಲಿ ಸುದ್ದಿಯಾಗಿದ್ದ ಬಾಬಾ ಇದೀಗ ದುಬಾರಿ ಕಾರಿನ ಒಡೆಯ
ಉಗ್ರರನ್ನು ಪೋಷಿಸುವ ಪಾಕ್ಗೆ ಮತ್ತಷ್ಟು ಪೆಟ್ಟುಕೊಟ್ಟ ಕೇಂದ್ರ: ಮೇಲ್ಗಳು, ಪಾರ್ಸೆಲ್ಗಳ ವಿನಿಮಯಕ್ಕೂ ಬ್ರೇಕ್
ಪತ್ನಿ ಮೂವರನ್ನು ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋದಾ ಗಂಡನಿಗೆ ವಾಪಾಸ್ ಬರುವಾಗ ಕಾದಿತ್ತು ಶಾಕ್
ಆ್ಯಪ್ನಲ್ಲಿ ವೀಕ್ಷಿಸಿ
x