ಮದುವೆಯಾಗಿ 15 ದಿನಗಳಲ್ಲೇ ನವವಧುವಿಗೆ ಗುಂಡಿಕ್ಕಿ ಹತ್ಯೆ : ಅನೈತಿಕ ಸಂಬಂಧ ಶಂಕೆ

ಸೋಮವಾರ, 13 ಜುಲೈ 2020 (21:41 IST)

ಆಕೆಗೆ ಇಗಷ್ಟೇ 20 ವರ್ಷ ತುಂಬಿದ್ದವು. ಮದುವೆಯಾಗಿ 15 ದಿನಗಳೂ ಆಗಿರಲಿಲ್ಲ. ಅಷ್ಟರಲ್ಲಿ ಕೊಲೆಯಾಗಿದ್ದಾಳೆ.


ನವವಧು ಪ್ರಿಯಾಂಕ ಎಂಬಾಕೆಯನ್ನು ಪ್ರಿಯಕರ ರಾಜೇಶ್ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೂವರು ಮಕ್ಕಳಿರುವ ರಾಜೇಶ್ ನೊಂದಿಗೆ ಪ್ರಿಯಾಂಕ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಶಂಕಿಸಲಾಗಿದೆ.

ಮದುವೆಯಾಗಿ ಹದಿನೈದು ದಿನ ಕಳೆಯುವ ಮೊದಲೇ ತವರು ಮನೆಗೆ ಬಂದಿದ್ದ ಪ್ರಿಯಾಂಕ, ಹಳೇ ಪ್ರಿಯಕರ ರಾಜೇಶ್ ಜೊತೆ ಹೊರಹೋಗಿದ್ದಾಳೆ.

ಆದರೆ ಹರಿಯಾಣದ ಗುರುಗ್ರಾಮದಲ್ಲಿ ಡಾಬಾವೊಂದರಲ್ಲಿ ಪ್ರಿಯಾಂಕಗಳಿಗೆ ಗುಂಡು ಹಾರಿಸಿ ಕೊಲೆಮಾಡಿದ ಪ್ರಿಯಕರ ರಾಜೇಶ್, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ