ಲಾಲ್ ಬಾಗ್ ನಲ್ಲಿ ಇಂದಿನಿಂದ ಮಾವು ಮೇಳ ಆರಂಭ

ಶುಕ್ರವಾರ, 2 ಜೂನ್ 2023 (17:24 IST)
ರಾಜಧಾನಿಗೆ ಹಲವಾರು ಜಿಲ್ಲೆಗಳಿಂದ ಬಗೆ ಬಗೆಯ ಮಾವು ಬಂದಿದೆ.ನೈಸರ್ಗಿಕವಾಗಿವಾಗಿ ಸಿದ್ದ ಪಡಿಸಿರುವ ಹಣ್ಣುಗಳು
ನೇರವಾಗಿ ಮಾರಾಟಕ್ಕೆ ಲಗ್ಗೆಇಟ್ಟಿದ್ದು.ಲಾಲ್ ಬಾಗ್ ಸಸ್ಯಕಾಶಿಯಲ್ಲಿ ಮಾವು ಮೇಳಕ್ಕೆ ಗ್ರಾಹಕರು ಫೂಲ್ ಖುಷ್ ಆಗಿದ್ದಾರೆ.ಹಣ್ಣುಗಳ ಹಣ್ಣಿನ ರಾಜನಿಗೆ ಲಾಲ್ ಬಾಗ್  ತೋಟದಲ್ಲಿ ಫೂಲ್  ಡಿಮ್ಯಾಂಡ್ ಇದೆ.ಇಂದಿನಿಂದ ಶುರುವಾಗಿ 9 ದಿನಗಳ ಕಾಲ  ಮಾವು ಮೇಳ ನಡೆಯಲಿದೆ.ಸುಮಾರು 65 ಕ್ಕೂ ಹೆಚ್ಚು ಸ್ಟಾಲ್ ಗಳಲ್ಲಿ 25 ಬಗೆ ಬಗೆಯ ಹಣ್ಣುಗಳು ಲಭ್ಯವಿದೆ.ಅದರಲ್ಲೂ ಬದಾಮಿ,ಇಮಾಮ್ ಫಸನ್,ರಸ್ಫೂರಿ,ಮಲ್ಲಿಕಾ, ಹಣ್ಣುಗಳಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ರೈತ ರಿಂದ ಗ್ರಾಹಕರಿಗೆ  ನೇರವಾಗಿ ಮಾರಾಟ ಮಾಡಲು ಮಾವು ಮೇಳವನ್ನ ತೋಟಗಾರಿಕೆ ಇಲಾಖೆ ಕಲ್ಪಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ