ಮಳೆಗಾಗಿ ಮಕ್ಕಳಿಗೆ ಮದುವೆ!

ಭಾನುವಾರ, 17 ಸೆಪ್ಟಂಬರ್ 2023 (18:21 IST)
ಮಂಡ್ಯದ ಬೆಟ್ಟದ ಮಲ್ಲೇನಹಳ್ಳಿ ಗ್ರಾಮಸ್ಥರು ಮಳೆಗಾಗಿ ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ಮಳೆಗಾಗಿ ಗ್ರಾಮಸ್ಥರು ವಿಶಿಷ್ಟ ಆಚರಣೆ ಮಾಡಿದ್ದು, ಕಳೆದ 15 ದಿನಗಳಿಂದ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡುತ್ತಿದ್ದರು. ಆದ್ರೆ ಇಂದು ಪೂಜೆಯ ಕೊನೆಯ ದಿನವಾಗಿದ್ದರಿಂದ ವಿಶೇಷವಾಗಿ ಮಳೆರಾಯನಿಗೆ ಪ್ರಾರ್ಥಿಸಲಾಯಿತು. ಕಳೆದ 15 ದಿನಗಳಿಂದ ಗ್ರಾಮ ದೇವತೆ ಉಚ್ಚಮ್ಮ ದೇವಿಗೆ ಪೂಜೆ ಮಾಡಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ