ವಿವಾಹವಾದ ಜೋಡಿ,ಮೂರೇ ದಿನಕ್ಕೆ ಬರ್ಬರ ಹತ್ಯೆ..!
ಕುಟುಂಬಸ್ಥರ ಅಪೇಕ್ಷೆಗೆ ವಿರುದ್ಧವಾಗಿ ವಿವಾಹವಾಗಿದ್ದ ಯುವ ಜೋಡಿಯನ್ನು ಮದುವೆಯಾದ ಮೂರೇ ದಿನಗಳಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.
ಮೇರಿಸೆಲ್ವಂ ಮತ್ತು ಕಾರ್ತಿಕ್ ಕೊಲೆಯಾದ ದಂಪತಿಗಳಾಗಿದ್ದು, ಗ ಸಂಜೆ 6.45 ರ ಸುಮಾರಿಗೆ ಐವರು ಅಪರಿಚಿತರು ದಂಪತಿಯ ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿದ್ದಾರೆ.ಇನ್ನು ಈ ಜೋಡಿ ಕೊಲೆ ಹಿಂದೆ ವಧುವಿನ ಕುಟುಂಬದ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.