ಬಿಎಂಟಿಸಿಯನ್ನು ಮೇಲೆತ್ತಲು ಮಾಸ್ಟರ್ ಪ್ಲಾನ್ ರೆಡಿ
ಬಿಎಂಟಿಸಿ ಸದ್ಯ ಮುಳುಗೋ ಹಡಗು ಹೀಗಿರುವಾಗ ಬಿಎಂಟಿಸಿಯನ್ನು ಮೇಲೆತ್ತಲು ಮಾಸ್ಟರ್ ಪ್ಲಾನ್ ರೆಡಿಯಾಗಿದೆ.ಹೊಸ ಪ್ಲಾನ್ ಪ್ರಕಾರ ಬಸ್ ಓಡಿದರೆ, ಡ್ರೈವರ್ ಇರುತ್ತಾರೆ ಆದರೆ ನಿರ್ವಾಹಕ ಮಾತ್ರ ಇರುವುದಿಲ್ಲ.ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನ ಸ್ವಾಗತಿಸುವುದೇ ನಿರ್ವಾಹಕ ಆದರೆ ಇನ್ಮುಂದೆ ನಿರ್ವಾಹಕರು ಕಾಣುವುದು ಡೌಟ್.ನಿರ್ವಾಹಕರಿಲ್ಲದೇ ಟಿಕೆಟ್ ಕಲೆಕ್ಷನ್ ಮಾಡಲಾಗುತ್ತದೆ.ನಿರ್ವಾಹಕ ಪೋಸ್ಟ್‌ಗಳನ್ನೇ ಎತ್ತಂಗಡಿ ಮಾಡಿ ಡಿಜಿಟಲ್ ಇವಿಎಂ ತರಲು ನಿಗಮ ಪ್ಲಾನ್ ಮಾಡಿದೆ.ಈಗಾಗಲೇ ಬಿಎಂಟಿಸಿ ಕೈ ಸೇರಿದ1500 ಇವಿಎಂ ಮೀಷನ್ ಗಳು.ಮುಂದಿನ 15 ದಿನಗಳೋಳಗೆ 8000 ಇವಿಎಂ ಮಿಷನ್ ತರಲು ತುದಿಗಾಲಲ್ಲಿ ಬಿಎಂಟಿಸಿ ನಿಂತಿದೆ.ಈ ಡಿಜಿಟಲ್ ಪೇಮೆಂಟ್ ನಿಂದ ಕಂಡಕ್ಟರ್ ಹೊಟ್ಟೆಗೆ ತಣ್ಣೀರು ಬಟ್ಟೆ ಸಾಧ್ಯತೆ ಇದೆ